ಮನದಾಳದ ಮಾತು -೨
ಕಾದಿರುವ ಕನಸುಗಳ ತಗಾದೆಗೆ
ಮಾತೆಲ್ಲ ಮರೆತಂತೆ ನಟಿಸುತಿರುವೆ
ಮನಸಿಗೂ ಚಿಂತೆ ಕನಸುಗಳದೇ
ಎಲ್ಲವೂ ಮರೀಚಿಕೆಯಾಗುವ ಭಯದಲ್ಲೇ
ಅದೇ ಕನಸುಗಳು-ಅದೇ ಕಾರಣಗಳು
ಹೊಯ್ದಾಟವಂತೂ ಇದ್ದೇ ಇದೆ
ಏನೂ ಮಾಡದೇ ಏನನ್ನೂ ಬದಲಿಸಲಾಗದೆ
ಎಲ್ಲವನೂ ಮರೆತಂತೆ ನಟಿಸಲೇಬೇಕಿದೆ...
ಕಾದಿರುವ ಕನಸುಗಳ ತಗಾದೆಗೆ
ಮಾತೆಲ್ಲ ಮರೆತಂತೆ ನಟಿಸುತಿರುವೆ
ಮನಸಿಗೂ ಚಿಂತೆ ಕನಸುಗಳದೇ
ಎಲ್ಲವೂ ಮರೀಚಿಕೆಯಾಗುವ ಭಯದಲ್ಲೇ
ಅದೇ ಕನಸುಗಳು-ಅದೇ ಕಾರಣಗಳು
ಹೊಯ್ದಾಟವಂತೂ ಇದ್ದೇ ಇದೆ
ಏನೂ ಮಾಡದೇ ಏನನ್ನೂ ಬದಲಿಸಲಾಗದೆ
ಎಲ್ಲವನೂ ಮರೆತಂತೆ ನಟಿಸಲೇಬೇಕಿದೆ...
Srivathsa bhat
ಪ್ರತ್ಯುತ್ತರಅಳಿಸಿಚನ್ನಾಗಿದೆ👌🏻👌🏻🙏🏻🙏🏻
ಧನ್ಯವಾದ🙏
ಅಳಿಸಿ