ಪೋಸ್ಟ್‌ಗಳು

ಆಗಸ್ಟ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಾದಿಹೆನು..

ಇಮೇಜ್
ಚಿತ್ರ: ಅರುಂಧತಿ  ರವಿ ರಶ್ಮಿಗಳ ಸೀಳಿ ಕರಿ ಮೋಡಗಳ ನೂಕಿ ಕಾಮನಬಿಲ್ಲನೇರಿ ನನ್ನೆದೆಯ ಕದ ತೆರೆದು  ಬೆಂಗಾಡಾದ ಮನದಿ        ಕಾದಿಹೆನು....... ನಿನ್ನಾಗಮನದ ನಿರೀಕ್ಷೆಯಲಿ.. ನಿನ್ನೊಲವಿನ ಬಯಕೆಯಲಿ..

ಮತ್ತದೇ ದಿನಗಳ ನೆನಪು

ಇಮೇಜ್
ಚಿತ್ರ: ಅರುಂಧತಿ  ... ಮತ್ತದೇ ದಿನಗಳ ನೆನಪು , ಕಾಡಿವೆ ಕುಂತಲ್ಲಿಯೇ ಕೂಡಿಕಳೆದು ತೂಗಿಸಿದರೂ, ಮನದ ಭಾರಕೆ ಸೋತಂತಿದೆ.. ಭಾವನೆಗಳ ಛಾವಣಿಯಲಿ, ಮರೆವು ಎಲ್ಲಿಯೋ ಇಣುಕಿದೆ ಮತ್ತೆ, ಮೆಲ್ಲಗೆ ನೋವ ಸುಳಿಯಲಿ, ಹೃದಯ ಏತಕೋ ಬೆಂದಿದೆ..