ಕಾದಿಹೆನು..

 




ರವಿ ರಶ್ಮಿಗಳ ಸೀಳಿ

ಕರಿ ಮೋಡಗಳ ನೂಕಿ

ಕಾಮನಬಿಲ್ಲನೇರಿ

ನನ್ನೆದೆಯ ಕದ ತೆರೆದು 

ಬೆಂಗಾಡಾದ ಮನದಿ

       ಕಾದಿಹೆನು.......

ನಿನ್ನಾಗಮನದ ನಿರೀಕ್ಷೆಯಲಿ..

ನಿನ್ನೊಲವಿನ ಬಯಕೆಯಲಿ..

ಕಾಮೆಂಟ್‌ಗಳು

  1. ಎದೆಯ ಕದ ತೆಗೆದು ಕಾಯುವ ಅವಸ್ಥೆ
    ನಿನಗೇಕೆ, ಓ ಮಲ್ಲಿಗೆಯ ಮೊಗ್ಗೆ !
    ಮಾಗಿಯ ಚಳಿಯಲ್ಲಿ ಬೆಚ್ಚಗೆ ಮಲಗಿರು,
    ಮುಂಜಾವಿನ ಮಂಜು ಕರಗುವ ಹೊತ್ತಲಿ, ನನ್ನೊಲವಿನ ಹೊಂಗಿರಣ ಸೋಕಿ ಮೊಗ್ಗು ಹೂವಾಗಲಿ..

    ಪ್ರತ್ಯುತ್ತರಅಳಿಸಿ
  2. ಬಯಸಿದ್ದು ಸಿಗಲ್ಲ ಸಿಕ್ಕಿದ್ದು ಇಷ್ಟವಾಗಲ್ಲ ಇಷ್ಟವಾಗಿದ್ದು ಜೋತೆಗಿರಲ್ಲ ಜೋತೆರೋದು ಖುಷಿ ಕೋಡಲ್ಲ ಖುಷಿ ಕೋಡೋದು ಕೋನೆ ತನಕ ಇರೋಲ್ಲ ಇದು ನಮ್ಮ ಜೀವನVsg

    ಪ್ರತ್ಯುತ್ತರಅಳಿಸಿ


  3. ಬೇಕು ಅನ್ನೋರು

    ಬೆಟ್ಟದ ತುದಿಯಲ್ಲಿದ್ದರೂ

    ಹುಡುಕಿ ಬರುತ್ತಾರೆ...

    ಬೇಡ ಅನ್ನೋರು

    ಕಣ್ಣೆದುರಿದ್ದರೂ

    ಕಡೆಗಣಿಸುತ್ತಾಳೆ....

    ಇಷ್ಟೇ ಜೀವನ....vsg

    ಪ್ರತ್ಯುತ್ತರಅಳಿಸಿ
  4. ನನ್ Time ಸರಿ ಇಲ್ಲ ನಿಜ

    ಹಾಗಂತ ಬೇಜಾರಾಗಲ್ಲ ಆtimeಗೆ ನನ್ ಕಡೆಯಿಂದ ಒಂದ್ tanks ಯಾಕ್ ಗೊತ್ತ ನನ್ನವರು ಯಾರು ಎಂದು ತೋರಿಸಿದ್ದೆ ಆtime

    ನಾನ್ ಹೇಗ್ ಬದುಕ್ಕೇಕು

    ಅಂತ ತಿಳಿಸಿದ್ದೆ ಆ time Vsg

    ಪ್ರತ್ಯುತ್ತರಅಳಿಸಿ
  5. ಎಲ್ಲರನ್ನೂ ಪ್ರೀತಿಸಿ, ಕೆಲವರನ್ನು ಮಾತ್ರ ನಂಬಿ ಪ್ರಪಂಚದಲ್ಲಿ ಎಲ್ಲವೂ ಸತ್ಯ ಆದರೆ ಎಲ್ಲರೂ ಸತ್ಯವಂತರಲ್ಲ..ವಸಂತ ಎಸ್ ಗೌಡರ

    ಪ್ರತ್ಯುತ್ತರಅಳಿಸಿ
  6. ಕಾಗೆಗೆ ಏನಾದರು ಸಿಕ್ಕರೆ ತನ್ನ ಬಳಗವನ್ನೇ ಕರೆಯುತ್ತದೆ... ಅದೇ ಮನುಷ್ಯನಿಗೆ ಏನಾದರೂ ಸಿಕ್ಕರೆ ತನ್ನ ಬಳಗವನ್ನೇ ಕಳೆದುಕೊಳ್ಳುತ್ತಾನೆ.....ವಸಂತ ಎಸ್ ಗೌಡರ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..