ಪೋಸ್ಟ್‌ಗಳು

ಆಗಸ್ಟ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಾದಿಹೆನು..

ಇಮೇಜ್
  ರವಿ ರಶ್ಮಿಗಳ ಸೀಳಿ ಕರಿ ಮೋಡಗಳ ನೂಕಿ ಕಾಮನಬಿಲ್ಲನೇರಿ ನನ್ನೆದೆಯ ಕದ ತೆರೆದು  ಬೆಂಗಾಡಾದ ಮನದಿ        ಕಾದಿಹೆನು....... ನಿನ್ನಾಗಮನದ ನಿರೀಕ್ಷೆಯಲಿ.. ನಿನ್ನೊಲವಿನ ಬಯಕೆಯಲಿ..

ಮತ್ತದೇ ದಿನಗಳ ನೆನಪು

ಇಮೇಜ್
... ಮತ್ತದೇ ದಿನಗಳ ನೆನಪು , ಕಾಡಿವೆ ಕುಂತಲ್ಲಿಯೇ ಕೂಡಿಕಳೆದು ತೂಗಿಸಿದರೂ, ಮನದ ಭಾರಕೆ ಸೋತಂತಿದೆ.. ಭಾವನೆಗಳ ಛಾವಣಿಯಲಿ, ಮರೆವು ಎಲ್ಲಿಯೋ ಇಣುಕಿದೆ ಮತ್ತೆ, ಮೆಲ್ಲಗೆ ನೋವ ಸುಳಿಯಲಿ, ಹೃದಯ ಏತಕೋ ಬೆಂದಿದೆ..