ನೀನೊಂಥರಾ......
ನೀನೊಂಥರಾ...
ಬೆಚ್ಚನೆಯ ಗೂಡು;
ಬಿರು ಬೇಗೆಯಲಿ ಬೆಂದ,
ವರ್ಷಧಾರೆಯಲಿ ತೊಯ್ದ,
ಮಂಜಿನಲಿ ಮುಸುಕಿದ,
ಮನಸ್ಸಿಗೆ;
ಹಿತ ನೀಡುವ ಬೀಡು..
ನೀನೊಂಥರಾ...
ಬೆಚ್ಚನೆಯ ಗೂಡು;
ನೀನೊಂಥರಾ...
ಬೆಚ್ಚನೆಯ ಗೂಡು;
ಬಿರು ಬೇಗೆಯಲಿ ಬೆಂದ,
ವರ್ಷಧಾರೆಯಲಿ ತೊಯ್ದ,
ಮಂಜಿನಲಿ ಮುಸುಕಿದ,
ಮನಸ್ಸಿಗೆ;
ಹಿತ ನೀಡುವ ಬೀಡು..
ನೀನೊಂಥರಾ...
ಬೆಚ್ಚನೆಯ ಗೂಡು;
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ಧನ್ಯವಾದಗಳು😊🙏..