#ನೀನು

 



ದೂರದಲಿದ್ದು ನಿನ್ನಂದ ನೋಡಿದ

ಆ ಜನುಮ ಸಾಕಾಯ್ತು ಎನಗೆ..

ಸನಿಹದ ಸುಖವನನುಭವಿಸಲೆಂದೇ

ನಿನ್ನೊಡನೆಯೇ ಹುಟ್ಟಿ ಬಂದಿರುವೆ!!

 














ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..