ಕನ್ನಡ
ಕನ್ನಡ
ಅಮ್ಮಾ ಎನ್ನುವುದು ಹುಟ್ಟಿದಾ ಕಂದ
ಅದನ್ನು ಕೇಳಲೆಷ್ಟು ಚೆಂದ
ಕನ್ನಡ ನಾಡೇ ಬಲು ಅಂದ
ಕನ್ನಡ ನುಡಿಯು ಬಹು ಚೆಂದ
ಆಂಗ್ಲಭಾಷೆ ಕಲಿಯಬೇಕು
ಮಾತೃಭಾಷೆ ಬೆಳೆಯಬೇಕು
ಕನ್ನಡ ಮಾಧ್ಯಮವ ಉಳಿಸಬೇಕು
ಕನ್ನಡ ಸಂಸ್ಕೃತಿಯ ರೂಢಿಸಬೇಕು
ಕನ್ನಡಾಂಬೆಯ ಮಕ್ಕಳು ನಾವು
ನಮ್ಮಿಂದಾಗುತಿದೆ ಅವಳಿಗೆ ನೋವು
ಕನ್ನಡ ಉಳಿಸಿ, ಅವಳನು ರಕ್ಷಿಸಿ
ಬದುಕನು ಸಾರ್ಥಕವಾಗಿಸಿ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
ಧನ್ಯವಾದಗಳು😊🙏..