ನೆನಪು

 

ಬಸ್ಸಿನಲ್ಲಿ ಕುಳಿತು ಕಿಟಕಿಯಾಚೆ

ಮಳೆಯ ಬರುವಿಕೆಯನ್ನೇ

ನೋಡುತ್ತಿದ್ದ ನನಗೆ

ನನ್ನ-ನಿನ್ನ ನೆನಪುಗಳೆಲ್ಲವೂ

ಒಂದೊಂದಾಗಿ

ಮನದಲ್ಲಿ ಪುಟಿಯುತ್ತಿದ್ದವು..

ಒಂದೊಂದೇ ಮಳೆ ಹನಿ

ಕಿಟಕಿಗಾಜಿಗೆ ಬಂದು ಪುಟಿದಂತೆ;



ಕಾಮೆಂಟ್‌ಗಳು