ಮನದಾಳದ ಮಾತು - ೪
ಮನದಾಳದ ಇಂಗಿತವ,
ಅದೆಂತಹ ಶಬ್ದಗಳ ದಾರದಿಂದ
ಅದ್ಯಾವ ಭಾವನೆಗಳ ಮಣಿಗಳಿಂದ
ಚೊಕ್ಕವಾಗಿ ಪೋಣಿಸಿ,
ಮಾಲೆಯಾಗಿರಿಸಿದರೂ
ಅದೊಂದು ಮಾಮೂಲಿ ಹಾರವಷ್ಟೇ
ಮನವರಿಯಲು, ಮನಸಿಲ್ಲದವರಿಗೆ...
ಮೌನವೇ ಲೇಸು,
ಹೃದಯವ ಬಿಚ್ಚಿಡುವುದಕ್ಕಿಂತ...
ಮೌನವೇ ಸೊಗಸು,
ಮಾತಲ್ಲಿ ಸೋತು, ನೋವುಣ್ಣುವುದಕ್ಕಿಂತ..
ಮನದಾಳದ ಇಂಗಿತವ,
ಅದೆಂತಹ ಶಬ್ದಗಳ ದಾರದಿಂದ
ಅದ್ಯಾವ ಭಾವನೆಗಳ ಮಣಿಗಳಿಂದ
ಚೊಕ್ಕವಾಗಿ ಪೋಣಿಸಿ,
ಮಾಲೆಯಾಗಿರಿಸಿದರೂ
ಅದೊಂದು ಮಾಮೂಲಿ ಹಾರವಷ್ಟೇ
ಮನವರಿಯಲು, ಮನಸಿಲ್ಲದವರಿಗೆ...
ಮೌನವೇ ಲೇಸು,
ಹೃದಯವ ಬಿಚ್ಚಿಡುವುದಕ್ಕಿಂತ...
ಮೌನವೇ ಸೊಗಸು,
ಮಾತಲ್ಲಿ ಸೋತು, ನೋವುಣ್ಣುವುದಕ್ಕಿಂತ..
Niceee
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿCorrect
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿ