ಅಲೆಮಾರಿಯಾಗುವಾಸೆ..
ಲೋಕವನ್ನೇ ಮರೆತು
ಪ್ರಕೃತಿಯಲಿ ಬೆರೆತು
ಸಾಗುವಾಸೆ....
ಬಿಡುವಿಲ್ಲದ ಯಾನದಲಿ
ಅಂತ್ಯವಿರದ ಪಯಣದಲಿ
ಮರೆತು, ಮೈಮರೆತು
ನನ್ನ ನಾ ತಿಳಿಯುವಾಸೆ...
ಹುಚ್ಚೆದ್ದು ಕುಣಿಯುವಾಸೆ..
ಅಲೆಯುವಾಸೆ...
ಅಲೆಮಾರಿಯಾಗುವಾಸೆ....
ಪ್ರಕೃತಿಯಲಿ ಬೆರೆತು
ಸಾಗುವಾಸೆ....
ಬಿಡುವಿಲ್ಲದ ಯಾನದಲಿ
ಅಂತ್ಯವಿರದ ಪಯಣದಲಿ
ಮರೆತು, ಮೈಮರೆತು
ನನ್ನ ನಾ ತಿಳಿಯುವಾಸೆ...
ಹುಚ್ಚೆದ್ದು ಕುಣಿಯುವಾಸೆ..
ಅಲೆಯುವಾಸೆ...
ಉತ್ತಮ ಬರಹ
ಪ್ರತ್ಯುತ್ತರಅಳಿಸಿಧನ್ಯವಾದಗಳು ತಮ್ಮ ಸ್ಪಂದನೆಗೆ..🙏
ಅಳಿಸಿ