ಹಾಯ್ಕು(ಹೈಕು)ಗಳು

೧.

 ಸತ್ಕಾರ್ಯ ಮಾಡಿ

ಉಳಿಸೋಣ ಪ್ರಕೃತಿ

ಅದೇ ಸುಕೃತಿ


೨.

ಸಸ್ಯ ಉಳಿಸಿ

ಹಸಿರಿನಲ್ಲಿಹುದು

ಜೀವಿಯುಸಿರು


೩.

ಆತ್ಮಸಂಯಮ

ಮನಶೈತ್ಯವೇ ಗುರಿ

ಈ ಯೋಗದಲಿ


೪.

ಯೋಗದಲ್ಲಿದೆ

ಆರೋಗ್ಯದ ಸೌಭಾಗ್ಯ

ರೋಗದ ಅಂತ್ಯ


೫.

ಮನೋರೋಗಕೆ

ದಿವ್ಯೌಷಧ ಈ ಯೋಗ

ಚಿತ್ತ ನಿರೋಗ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..