ಮನದಾಳದ ಮಾತು-೩
ಸುಖ-ಸಂತೋಷ ಎಲ್ಲವೂ ನಿನ್ನಲ್ಲೇ...
ಬೇಸರ-ದುಃಖ ನೀ ಮರೆಯಾಗುವ ಭಯದಲ್ಲೇ...
ಎತ್ತಿಂದೆತ್ತ ಜೀವನ ಸಾಗಿದರೂ,
ಮತ್ತೆ ನಿನ್ನ ಬಿಗಿದಪ್ಪಿ,,,
ನಿನ್ನ ಮಡಿಲಲಿ ಮಲಗುವ ಮಗುವು ನಾ.....
ಸುಖ-ಸಂತೋಷ ಎಲ್ಲವೂ ನಿನ್ನಲ್ಲೇ...
ಬೇಸರ-ದುಃಖ ನೀ ಮರೆಯಾಗುವ ಭಯದಲ್ಲೇ...
ಎತ್ತಿಂದೆತ್ತ ಜೀವನ ಸಾಗಿದರೂ,
ಮತ್ತೆ ನಿನ್ನ ಬಿಗಿದಪ್ಪಿ,,,
ನಿನ್ನ ಮಡಿಲಲಿ ಮಲಗುವ ಮಗುವು ನಾ.....
ಅದ್ಬುತ
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏
ಅಳಿಸಿ