ಮನದಾಳದ ಮಾತು -೨
ಕಾದಿರುವ ಕನಸುಗಳ ತಗಾದೆಗೆ ಮಾತೆಲ್ಲ ಮರೆತಂತೆ ನಟಿಸುತಿರುವೆ ಮನಸಿಗೂ ಚಿಂತೆ ಕನಸುಗಳದೇ ಎಲ್ಲವೂ ಮರೀಚಿಕೆಯಾಗುವ ಭಯದಲ್ಲೇ ಅದೇ ಕನಸುಗಳು-ಅದೇ ಕಾರಣಗಳು ಹೊಯ್ದಾಟವಂತೂ ಇದ್ದೇ ಇದೆ ಏನೂ ಮಾಡದೇ ಏನನ್ನೂ ಬದಲಿಸಲಾಗದೆ ಎಲ್ಲವನೂ ಮರೆತಂತೆ ನಟಿಸಲೇಬೇಕಿದೆ...
ಮನಸಿಗೆ ತೋಚಿದ್ದು, ನಾವು ಗೀಚಿದ್ದು.... -ವೈಷ್ಣವಿ,ಅರುಂಧತಿ