ನಮನ
ಚರಾಚರ ವಸ್ತುಗಳ ಸೃಷ್ಟಿಕರ್ತ
ಸೃಷ್ಟಿಸಿದ ಜೀವಿಗಳ ಪಾಲಕ
ಜಗದ ನಿಯಮಗಳ ನಿಯಾಮಕ
ಭೌತ-ಅಭೌತಗಳ ನಿಯಂತ್ರಕ
ಪ್ರಾಪಂಚಿಕ ವಸ್ತುಗಳ ಸಂಚಾಲಕ
ಪಾಪ ಪುಣ್ಯಗಳ ಪರಿಶೋಧಕ
ದುಷ್ಟರ ಸಂಹಾರಕ, ಶಿಷ್ಟರ ಸಂರಕ್ಷಕ
ಭಕ್ತರ ತೊಂದರೆಗಳ ಆಲಿಪ
ಹೇ ಅದ್ಭುತ ಶಕ್ತಿಯೇ,
ನಿನಗೆ ನನ್ನ ನಮನ...
ಚರಾಚರ ವಸ್ತುಗಳ ಸೃಷ್ಟಿಕರ್ತ
ಸೃಷ್ಟಿಸಿದ ಜೀವಿಗಳ ಪಾಲಕ
ಜಗದ ನಿಯಮಗಳ ನಿಯಾಮಕ
ಭೌತ-ಅಭೌತಗಳ ನಿಯಂತ್ರಕ
ಪ್ರಾಪಂಚಿಕ ವಸ್ತುಗಳ ಸಂಚಾಲಕ
ಪಾಪ ಪುಣ್ಯಗಳ ಪರಿಶೋಧಕ
ದುಷ್ಟರ ಸಂಹಾರಕ, ಶಿಷ್ಟರ ಸಂರಕ್ಷಕ
ಭಕ್ತರ ತೊಂದರೆಗಳ ಆಲಿಪ
ಹೇ ಅದ್ಭುತ ಶಕ್ತಿಯೇ,
ನಿನಗೆ ನನ್ನ ನಮನ...
ಆ ಅನಂತ, ಅಗೋಚರ ಚೇತನಕೆ ನನ್ನ ಕೃತಘ್ನಾಪೂರ್ವಕ ನಮನ
ಪ್ರತ್ಯುತ್ತರಅಳಿಸಿ🙏😄
ಅಳಿಸಿ