ಮನಸ್ಸುಗಳು..

 ನಾನು ನೀನೆಂಬ ಎರಡು ಮನಗಳಲ್ಲಿ

ನನ್ನಳುವು ನನ್ನಲ್ಲಿ , ನನ್ನ ನಗುವು ನಿನ್ನಲ್ಲಿ

ಲೀನವಾಯ್ತು ನಿನ್ನ ಕ್ರಿಯೆಗಳಿಲ್ಲಿ..


ತುಂಟತನದಿ ಛೇಡಿಸುವ ನೆಪದಲಿ

ಹಸಿಮುನಿಸಿನ ತುಸುಜಂಬದಲಿ

ವೈಮನಸಿನ ಕದನದೊಳ್ ಬಂಧಿಯಾದೆನಿಲ್ಲಿ..


ಮನೋಗತಿಯಂತೆ, ಆತ್ಮರತಿಯಂತೆ

ಮನೋನುರಾಗದಲ್ಲಿದೆ ಮನಸುಗಳು..




ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..