ನನ್ನ ಮುದ್ದಿನ ಅಣ್ಣ
ಅಪಾರ ಪ್ರೀತಿಯ ಕೊಡುವನು
ಅಗಾಧ ಲಕ್ಷ್ಯವನ್ನಿಡುವನು
ಕೇಳಿದ್ದನ್ನು ಕೊಡಿಸುವನು
ಇವನೇ ನನ್ನ ಮುದ್ದಿನ ಅಣ್ಣ..
ಕಷ್ಟದಲ್ಲಿರುವಾಗ ಕಾಪಾಡುವನು
ಸಂತೋಷದಲ್ಲಿರುವಾಗ ಹರಸುವನು
ಭಯದಿಂದಿದ್ದರೆ ಧೈರ್ಯ ತುಂಬುವನು
ಇವನೇ ನನ್ನ ಮುದ್ದಿನ ಅಣ್ಣ..
ತಪ್ಪು ಮಾಡಿದರೆ ಬುದ್ಧಿ ಹೇಳುವನು
ಕೋಪದಲ್ಲಿದ್ದರೆ ಸಮಾಧಾನ ಮಾಡುವನು
ಕೋಪ ಬಂದರೆ ಕ್ಷಣದಲ್ಲಿ ಮರೆಯುವನು
ಇವನೇ ನನ್ನ ಮುದ್ದಿನ ಅಣ್ಣ..
ಅನೇಕ ಕೆಲಸ ಮಾಡುವನು
ಅಪ್ಪಟ ಪ್ರಾಮಾಣಿಕನಿವನು
ವರ್ಣಿಸಲಸಾಧ್ಯವು ಇವನ ಹಿರಿಮೆಯನು
ಇವನೇ ನನ್ನ ಮುದ್ದಿನ ಅಣ್ಣ..
ಚಿತ್ರ: ವೈಷ್ಣವಿ ಕೆ |
ಸುಂದರವಾದ ಕವಿತೆ....
ಪ್ರತ್ಯುತ್ತರಅಳಿಸಿಧನ್ಯವಾದಗಳು 😊
ಅಳಿಸಿಚಂದದ ಪ್ರೀತಿ
ಅಳಿಸಿ😊... ಧನ್ಯವಾದ
ಅಳಿಸಿಸೂಪರ್ ಅಣ್ಣ.
ಪ್ರತ್ಯುತ್ತರಅಳಿಸಿ😊
ಅಳಿಸಿಅರುಂಧತಿ ಮೇಡಂರವರೇ! ಈ ಕವನದ ಮೂಲಕ ನಿಮ್ಮ ಅಣ್ಣನಲ್ಲಿ ನಿಮಗೆ ಎಷ್ಟು ಪ್ರೀತಿ ಇದೆ ಎಂಬುದು ತಿಳಿಯುತ್ತದೆ. ಕವನ ತುಂಬಾ ಚೆನ್ನಾಗಿದೆ.ಧನ್ಯವಾದಗಳು!!!!
ಅಳಿಸಿ---- ನಾಗರಾಜು.ಹ
ಬೆಂಗಳೂರು
ದಿನಾಂಕ:೦೪.೧೨.೨೦೨೩
ದಿನಾಂಕದಲ್ಲಿ ೨೦೨೩ ಎಂದು ತಪ್ಪಾಗಿದೆ ೨೦೨೨ ಎಂದು ತಿದ್ದಿಕೊಳ್ಳೀ, ದಯವಿಟ್ಟು
ಪ್ರತ್ಯುತ್ತರಅಳಿಸಿ