ಪೋಸ್ಟ್‌ಗಳು

ಆಗಸ್ಟ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕೃಷ್ಣ ಕೃಷ್ಣ - ೨

ಇಮೇಜ್
  ನಂಬಿಕೆಯೆಂಬ ಚಿಗುರೂ ಮುದುಡಲಾರಂಭಿಸಿದಾಗ ನಿನ್ನ ಮೊರೆ ಹೋಗುವೆ.. ನೀ ಹೊಸತೊಂದು ಆಶಾಕಿರಣ ಮೂಡಿಸುವೆಯೆಂಬ ಅಭಿಲಾಷೆಯಿಂದ.. ಕೃಷ್ಣ!!... ನೀನೆಂದರೆ ಪ್ರೀತಿ.. ಬದುಕಿನ ಸ್ಫೂರ್ತಿ.. ಬಂಜರಿನ ನೆಲದಲೂ ಹಸಿರು ಹುಟ್ಟಿಸುವ ನೀತಿ..